ಮನೆಯಿಂದ ಸೂರ್ಯಾಸ್ತ
!!!!!!!!!!!!!!!!************!!!!!!!!!!!!!!!!
ಬಾರೋ ಬಾರೋ ಬಾರೋ ಬಾರೋ
ಬಾರೋ ಸಾಧನ ಕೇರಿಗೆ ಮರಳಿ ನಿನ್ನೀ ಊರಿಗೆ
ಎನ್ನಲು ಅಣಿಯಾಗ್ತೈತಿ ನಮ್ ಸಾಧನಕೇರಿ ಕೆರಿ.
ಒಂದು ನೋಡೋ ಜಾಗ ಆಗತ್ತೈತಿ ಅನ್ನ್ಸಾಕ್ ಹತ್ತೈತಿ.
ಒಂಮ್ ಬಂದ್ ನೋಡ್ರಲ್ಲ , ಹೆಂಗ್ ಕೆಲಸ ನಡದೈತಿ ಅಂತ
ಆಜು ಬಾಜು ರಸ್ತೆ ಡಾಂಬರ್ ಕಾಣಾಕ್ ಹತ್ತೈತಿ, ಕೆರಿ ಸುತ್ತೆಲ್ಲ ಹೂತೋಟ ಅರಳ್ಯಾವ,
ಇನ್ನೇನು ಪಾತರಗಿತ್ತಿ ಪಕ್ಕ ನೋಡಿದ್ಯೇನ ಆಕ್ಕ ಅಂತ ನಮ್ ಕೂಸ್ಗಳು ಹಾಡ್ತಾವ.
ಮುಂದ್ ಎಲ್ಲಾರೂ ಒಂದಿನ ಕುಣಿಯೋಣು ಬಾರಾ ಕುಣಿಯೋಣು ಬಾ ಅಂತ್ ಹಾಡ ಹಾಡಿ ಕುಣಿಯೋಣು.
ಇವತ್ತು ಅಂದ್ರೆ ೦೫-೧೨-೨೦೧೦, ೧೨ ಗಂಟೆ ಹೊತ್ತಿಗೆ ಹಂಗೆ ಒಂದ್ಸಾರಿ ತಿರ್ಗಾಡ್ಕೊಂಡ್ ಬರೋಣು ಅಂತ ಹೊಂಟಿದ್ವಿ
ಅಲ್ಲೇನೋ ಕೆಲಸ ನಡ್ಯಕ್ ಹತ್ತೈತಲ್ಲ ಅಂತ ನೋಡಿದ್ರ ಮೇಲಿನ್ಹಂಗ್ ಕಾಣಿಸ್ತು ಅದ್ಕೆ ನಿಮಗೂ ಒಂದ್ಸಾರಿ ಕರ್ಕೊಂಡ್ ಹೋಗೋಣ ಅನ್ನಿಸ್ತ್, ನಮ್ಮನಿಗ್ ಯಾರದ್ರೋ ಬಂದ್ ಇಲ್ಲೇನ್ ನೋಡೋಹಂಗೈತಿ ಅಂತ ಕೇಳಿದ್ರ ಏನ್ ಹೇಳೋದಪ ಅಂತ ಚಿಂತಿ ಮಾಡ್ತಿದ್ದೆ, ಇನ್ನ್ಮೆಲ ಹಂಗ್ ಆಗಂಗಿಲ್ ಬಿಡ್ರಿ ಯಾಕಂದ್ರ ಇಲ್ಲೇ ಬಾಜೂ ಕೆಲ್ಗೆರಿ ಕೆರಿನೂ ಚಲೋ ಅಭಿವೃಧ್ಧಿ ಮಾಡ್ಯಾರ. ಇನ್ನೊಮ್ಮೆ ಆಕಡಿ ಹೋದಾಗ ಆ ಚಿತ್ರಗಳ್ನು ನಿಮ್ ಜೋಡಿ ಹಂಚ್ಕೊತೀನ್ರಿ.
!!!!!!!!!!!!!!!!************!!!!!!!!!!!!!!!!ಬಾರೋ ಬಾರೋ ಬಾರೋ ಬಾರೋ

ಹೋಗ್ಬರ್ತೀನ್ರಿ. ನಮಸ್ಕಾರ್ರಿ
Hello Guru anna,
ಪ್ರತ್ಯುತ್ತರಅಳಿಸಿnice blog. i had seen this park couple of months back
Hi Guranna,
ಪ್ರತ್ಯುತ್ತರಅಳಿಸಿSuper, Complete dharwad bhashenalle ide...odakke swalpa kashta aytu:)
ಇದು ಹೊಸ ಯತ್ನ, ಎಲ್ಲರಿಗೂ ಧಾರವಾಡದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಚಯಿಸುವ ಪ್ರಯತ್ನ
ಪ್ರತ್ಯುತ್ತರಅಳಿಸಿ