ಡಿಸೆಂ 12, 2010

ಸೋಮೇಶ್ವರ ಕೆರೆ

ಸೋಮೇಶ್ವರ ಕೆರೆ
ಇದು S D M ಕಾಲೇಜಿನ ಹಿಂಬದಿಯಲ್ಲಿರುವ ಒಂದು ಸಣ್ಣ ಕೆರೆ. ಜಾಗ ಸುಂದರವಾಗಿದೆ, ಹೀಗೆ ಒಂದೆರೆದುತಾಸುಕಳೆಯಲು ಹೇಳಿಮಾಡಿಸಿದ ಜಾಗ, ಸ್ವಲ್ಪ ದೂರದಲ್ಲಿ ಸೋಮೇಶ್ವರ ದೇವಸ್ಥಾನ ಹಾಗು ಶನೇಶ್ವರ ದೇವಸ್ಥಾನವಿದೆ ಇದೆ ಪರಿಸರದಲ್ಲಿ ಕೆಂದ್ರಿಯವಿದ್ಯಾಲಯ ಹಾಗು ಎಸ್ ಡಿ ಎಂ ಕಾಲೇಜುಗಳಿವೆ. ನಾವು ಅಲ್ಲಿಗೆ ಹೋದಾಗ ದಡದಿಂದ ಸ್ವಲ್ಪ ದೂರದಲ್ಲಿ ಇಟ್ಟಿಗೆ ತಯಾರಿಸುತ್ತಿದ್ದರು. ಗಂಟೆಗೆ ೨೦೦ ಇಟ್ಟಿಗೆ ತಯಾರಿಸುವ ಅವರ ವೇಗ ನೋಡಿ ಬಹಳ ಖುಷಿಯಾಯಿತು.
ಒಂದು ಮನೆಯಹಿಂದೆ ಎಷ್ಟೆಲ್ಲಾ ಕೆಲಸಗಾರರಿರುತ್ತಾರೆ ಎಂಬ ಪರಿಚಯವೂ ಮಕ್ಕಳಿಗೆ ಆಯಿತು.
**************************
ಇಟ್ಟಿಗೆ ಒಣಗಿಸಲು ಇಟ್ಟಿರುವುದು


ಇಟ್ಟಿಗೆಮಾಡುವ ಅಚ್ಚು


ಇಟ್ಟಿಗೆ ಅರ್ಧ ಒಣಗಿದ ನಂತರ ಜೋಡಿಸಿ ಇಟ್ಟಿರುವುದು





ಕೆರೆಯ ನೋಟ
*******************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ