ಮುಗದದ ಕೆರೆ
************************************
ಹೋದವಾರ ಮುಗದದ ಕೆರೆಗೆ ಹೋದಕಾರಣ ಏನೆಂದರೆ ಅಲ್ಲಿನ ಕೆರೆಯಲ್ಲಿ ಸಿಗುವ ತಾವರೆ ,
ಅದನ್ನು ತಂದು ನಮ್ಮ ಮನೆ ತೋಟದಲ್ಲಿ ಬೆಳೆಸುವ ಯೋಚನೆ.
ಆಹಾ ನಮ್ಮ ತಯಾರಿ ಕೇಳಿ,
ಮರಳಿದಾಗ ಸಂಜೆ ೪ ಗಂಟೆ
ಕೆರೆಗೆ ಹೋಗುವ ಹಾದಿಯಲ್ಲಿ ಕಂಡ ಹಳ್ಳ
***********************************
ಕೆರೆಯ ನೋಟ
***********************************
************************************
ಹೋದವಾರ ಮುಗದದ ಕೆರೆಗೆ ಹೋದಕಾರಣ ಏನೆಂದರೆ ಅಲ್ಲಿನ ಕೆರೆಯಲ್ಲಿ ಸಿಗುವ ತಾವರೆ ,
ಅದನ್ನು ತಂದು ನಮ್ಮ ಮನೆ ತೋಟದಲ್ಲಿ ಬೆಳೆಸುವ ಯೋಚನೆ.
ಆಹಾ ನಮ್ಮ ತಯಾರಿ ಕೇಳಿ,
ಒಂದು ದೊಡ್ಡ, ದಪ್ಪ ಪ್ಲ್ಯಾಸ್ಟಿಕ್ ಹಗ್ಗ, ಅದಕ್ಕೆ ಸಿಗಿಸಲು ಒಂದು S ಆಕಾರದ ಕೊಕ್ಕೆ,
ಒಂದು ಕೊನೆಗೆ ಕೊಕ್ಕೆ ಕಟ್ಟಿ ಕೊಕ್ಕೆಯ ಇನ್ನೊಂದು ಕೊನೆಯನ್ನು ಕೆರೆಗೆ ಎಸೆದೆವು,
ಒಂದು ತಾವರೆ ಹೂ ಬಳ್ಳಿ ಸಿಕ್ಕಿತು ಎಳೆಯಲು ಹತ್ತಿರ ಬಂದಿತು
ಜೊತೆಗೆ ಇನ್ನೂ ಹಲವಾರು ಬಳ್ಳಿಗಳು,
ಬಹಳ ಖುಷಿಯಾಯಿತು ಒಂದೇ ಪ್ರಯತ್ನಕ್ಕೆ ಸಿಕ್ಕಿತಲ್ಲ ಎಂದು
ಆದರೆ ಬಂದಿದ್ದು ತಾವರೆ ಹೂ ಮತ್ತು ದಂಟು ಮಾತ್ರ,
ಅದರ ಬುಡಕ್ಕೆ ಆಸೆ ಪಟ್ಟಿದ್ದೆವು ಆದರೆ ಸಿಗಲಿಲ್ಲ,
ಅದೇ ರೀತಿ ಹತ್ತಾರುಬಾರಿ ಪ್ರಯತ್ನಪಟ್ಟರೂ ಒಂದುಬಾರಿಯೂ ಬಳ್ಳಿಯ ಬುಡ ಸಿಗಲಿಲ್ಲ
ಬಹಳ ನಿರಾಸೆಯಾಯಿತು, ಸರಿ ಮುಂದೇನು ಎಂದು ಅತ್ತಿತ್ತ ನೋಡಿದಾಗ
ಅಲ್ಲೊಬ್ಬ ಹುಡುಗ ನೀರಿಗಿಳಿದು ಬುಡತೆಗೆದು
ತರುತ್ತೇನೆ ಎಂದು ಜಿಗಿದ ಮತ್ತು ತಾವರೆಗಿಡದ ಬುಡ ತಂದುಕೊಟ್ಟ.

ಕೆರೆಗೆ ಹೋಗುವ ಹಾದಿಯಲ್ಲಿ ಕಂಡ ಹಳ್ಳ***********************************
ಕೆರೆಯ ನೋಟ***********************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ